ಸಂಬಂಧಗಳು - ನಂಟೋ... ಕಗ್ಗಂಟೋ... (Relationships and Emotion, Kannada Edition)
Delivery Options
Free shipping above Rs 950
Within 24-48 hours Fast Dispatches
Secure Payments
Product of India
Holistic Well-being
Product Description
ಭಾವನೆಗಳು
ಬದುಕಿನ
ಸಾರ
“ಒಬ್ಬ ವ್ಯಕ್ತಿಯು ಯಾವುದೇ ಭಾವನೆಯನ್ನು, ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ.” – ಸದ್ಗುರು
ಭಾವನೆಗಳನ್ನು “ರಸಕ್ಕೆ” ಹೋಲಿಸುವುದು ಕೇವಲ ಕವಿತೆಯ ಭಾಷೆಯಲ್ಲ, ಅದರ ನಿಜವಾದ ಅರ್ಥದಲ್ಲಿಯೂ ಸಹ ಭಾವನೆಗಳು ನಮ್ಮ ಶರೀರದಲ್ಲಿ ಹರಿಯುವ ರಾಸಾಯನಿಕ ದ್ರವ್ಯಗಳಾಗಿವೆ. ಆದರೆ ಹಿತಕರ ಭಾವನೆಗಳಿಂದ ನಮಗೆ ಯಾವುದೇ ತೊಂದರೆಯಿಲ್ಲ. ಈ ಅಹಿತಕರ ಭಾವನೆಗಳೇ ನಮ್ಮ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.
ಈ ಭಾವನೆಗಳತ್ತ ಒಂದು ಆಳವಾದ ನೋಟ ಬೀರಿರುವ ಸದ್ಗುರುಗಳು, ಅವುಗಳನ್ನು ಬದುಕಿನಲ್ಲಿ ಅಡ್ಡ ಬರುವ ಬಂಡೆಗಳಾಗಿ ನೋಡದೆ, ಮೇಲೇರುವ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳುವುದು ಹೇಗೆಂದು ತಮ್ಮ “
ಸಂಬಂಧಗಳು
ನಂಟೋ
...
ಕಗ್ಗಂಟೋ
...
“ನೀವು ಜೀವನದಲ್ಲಿ, ಕೇವಲ ಸುಖದ ಹುಡುಕಾಟವನ್ನು ಬಿಟ್ಟು ಎಲ್ಲೆಡೆ ಆನಂದವನ್ನು ಹರಡುತ್ತಿದ್ದಲ್ಲಿ, ನಿಮ್ಮ ಸಂಬಂಧಗಳು ಸಹಜವಾಗಿಯೇ ಅದ್ಭುತವಾಗಿರುತ್ತದೆ” - ಸದ್ಗುರು
ವ್ಯಕ್ತಿಗಳು ನಿರಂತರವಾಗಿ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುತ್ತಾರೆ ಹಾಗೂ ಮುರಿದುಕೊಳ್ಳುತ್ತಿರುತ್ತಾರೆ. ವಿಷಾದದ ಸಂಗತಿಯೆಂದರೆ, ಸಂಬಂಧಗಳೂ ಜನರನ್ನು ಮೇಲೆತ್ತಬಹುದು ಅಥವ ಕುಸಿಯುವಂತೆ ಮಾಡಬಹುದು. ಸಂಬಂಧಗಳು ಬಹುತೇಕರಿಗೆ ಏಕೆ ಇಂತಹ ಒಂದು ಗೊಂದಲವಾಗಿದೆ? ನಮ್ಮೊಳಗಿರುವ ಯಾವ ಮೂಲಭೂತ ಪ್ರೇರಣೆಯು ಇನ್ನೊಬ್ಬರೊಡನೆ ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕ ನಂಟಿನ ಒತ್ತಾಯವನ್ನು ಮಾಡುತ್ತಿದೆ? ಹೇಗೆ ಈ ನಂಟು, ಕಗ್ಗಂಟಾಗದಂತೆ ಉಳಿಸಿಕೊಳ್ಳುವುದು? ಈ ಮೂಲಭೂತ ಪ್ರಶ್ನೆಗಳನ್ನು – “ಸಂಬಂಧಗಳು - ನಂಟೋ... ಕಗ್ಗಂಟೋ...” ಪುಸ್ತಕದ ಮೂಲಕ ಸದ್ಗುರುಗಳು ಅವಲೋಕಿಸುತ್ತಾರೆ. ಹಾಗೂ ನಮ್ಮೊಡನೆ ಶಾಶ್ವತ ಹಾಗೂ ಆನಂದಮಯ ಬೆಸುಗೆಗಳನ್ನು ರೂಪಿಸಿಕೊಳ್ಳುವ ಕೀಲಿಕೆಗಳನ್ನು ಹಂಚಿಕೊಂಡಿದ್ದಾರೆ. ಅವು ಪತಿ-ಪತ್ನಿ, ಕುಟುಂಬ-ಮಿತ್ತರು. ಆಫೀಸ್ ಅಥವಾ ನಮ್ಮ ಈ ಅಸ್ತಿತ್ವವೇ ಆಗಿರಬಹುದು.
More Information
| SKU: | ME0007901900 |
Proceeds from Isha Life are used to bring well-being to people and communities.



Rudraksha

Temple & Consecrated

Yoga Store

Natural Food
Health & Immunity

Clothing

Body Care
Home Decor

Books
















